• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 24-08-2020

No of views : 91       No of Comments : 0

1. ಗುಂಡ್ಲುಪೇಟೆ ಠಾಣೆ (ಮೊ.ನಂ 283/2020) : ದಿನಾಂಕ: 21.08.2020 ರಂದು ಸಂಜೆ 6.00 ಗಂಟೆಯಲ್ಲಿ ಪಿರ್ಯಾದಿ ಮೃತ್ಯುಂಜಯ ರವರು ಅಂಕಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಅದೇ ಗ್ರಾಮದ ಬಿ.ಮಂಜುನಾಥ, ಪುರುಷೋತ್ತಮ ಇಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಬೊಮ್ಮಲಾಪುರ ಗ್ರಾಮದ ಕಡೆಯಿಂದ ಕೆಎ-10 ಇಬಿ-2625 ಮೋಟಾರ್ ಬೈಕ್ ಸವಾರ ಬೈಕ್ ನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಬಿ.ಮಂಜುನಾಥ, ಪುರುಷೋತ್ತಮ ರವರಿಗೆ ಗುದ್ದಿಸಿ ಅಪಘಾತ ಉಂಟು ಮಾಡಿದ ಪರಿಣಾಮ ಇಬ್ಬರಿಗೂ ಸೊಂಟ, ಕಾಲಿಗೆ ಏಟಾಗಿ ಕಾಲು ಮುರಿದು ಹೋಗಿದ್ದು ಚಿಕಿತ್ಸೆಗಾಗಿ ಗುಂಡ್ಲುಪೇಟೆ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು, ಈ ದಿನ ಬಂದು ತಡವಾಗಿ ದೂರು ನೀಡುತ್ತಿದ್ದು, ಅಪಘಾತ ಉಂಟು ಮಾಡಿದ ಕೆಎ-10 ಇಬಿ-2625 ಮೋಟಾರ್ ಬೈಕ್ ಸವಾರ ಕರಕಲ ಮಾದಹಳ್ಳಿ ಗ್ರಾಮದ ಪುನೀತನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

2. ರಾಮಾಪುರ ಠಾಣೆ (ಮೊ.ನಂ 79/2020) ದಿನಾಂಕ : ದಿನಾಂಕ:- 24-08-2020 ರಂದು ಪಿರ್ಯಾದಿಯವರು ಠಾಣೆಗೆ ಬಂದು ನೀಡಿದ ದೂಇರಿನ ಸಾರಾಂಶವೆನೆಂದರೆ, ದಿನಾಂಕ:- 16-08-2020 ರಂದು ಸಮಯ 11.30 ಗಂಟೆ ಸಮಯದಲ್ಲಿ ನಾನು ಮೈಸೂರಿಗೆ ಹೋಗಿ ಬರುವುದಾಗಿ ಸಂತ ಅಂತೋಣಿ ಫಾದರ್ ಸಂತೋಷ್ ಜೋಷಿ ರವರು ಹೇಳಿ ಹೋಗಿದ್ದು, ಇದುವರೆಗೂ ಕೂಡ ಕೌದಳ್ಳೀ ಚಚರ್್ ಆಗಲೀ ಅಥವಾ ಇವರ ಸ್ವಂತ ಗ್ರಾಮದ ಪಾಲಹಳ್ಲೀ ಗ್ರಾಮಕ್ಕಾಗಲಿ ಹೋಗಿರುವುದಿಲ್ಲಾ, ಹಾಗೂ ಇವರ ಮೊಬೈಲ್ ನಂಬರ್ಗೆ ಇವರ ಮನೆಯವರು ಪೋನ್ ಮಾಡಿದಾಗ ಇವರ ನಂಬರ್ ಸ್ವೀಷ್ ಆಫ್ ಆಗಿರುತ್ತದೆ. ನಮ್ಮ ಮಗ ಕಾಣೆಯಾಗಿರುವುದಕ್ಕೆ ಪ್ರೀತಿ ಅಲಿಯಾಸ್ ಭೂಮಿ ರವರ ಮೇಲೆ ನಮಗೆ ಅನುಮಾನವಿರುತ್ತದೆ .ಆದ್ದರಿಂದ ಕಾಣೆಯಾಗಿರುವ ಸದರಿ ಫಾದರ್ ಸಂತೊಷ್ ಜೋಷಿ ಯವರು ಪತ್ತೆ ಮಾಡಿಕೊಡಬೇಕೆಕಾಗಿ ಕೋರುತ್ತೇನೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®