• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 12-02-2020

No of views : 44       No of Comments : 0

01. ಚಾಮರಾಜನಗರ ಪಟ್ಟಣ ಠಾಣೆ: (ಮೊ, ನಂ 15/2020) ಪಿರ್ಯಾದಿ ಪವರ್ಿಜ್ಪಾಷ ಸರಗೂರು ಗ್ರಾಮರವರು ನೀಢಿದ ದೂರಿನಲ್ಲಿ ಅವರ ತಂದೆ-ತಾಯಿಗೆ ನಾವುಗಳು 5 ಜನ ಮಕ್ಕಳಾಗಿದ್ದು, ಬಿಬಿ ಸುಮಯ್ಯ ಎಂಬುವಳು 4 ನೇ ಯವಳಾಗಿರುತ್ತಾಳೆ, ಈಕೆಯನ್ನು ಈಗ್ಗೆ 6 ವರ್ಷಗಳ ಹಿಂದೆ ನಮ್ಮ ಗ್ರಾಮದ ಸದರ್ಾರ್ಷರೀಪ್ ರವರ ಮಗನಾದ ಸಲ್ಮಾನ್ ಷರೀಪ್ ರವರಿಗೆ ಮದುವೆ ಮಾಡಿದ್ದು, ಅವರಿಗೆ 5 ವರ್ಷದ ಅಹರ್ಾನ್ ಷರೀಪ್ ಎಂಬ ಮಗನಿರುತ್ತಾನೆ, ನನ್ನ ತಂಗಿ ಹಾಗು ಅವರ ಗಂಡನಿಗೆ ಸಂಸಾರದಲ್ಲಿ ಹೊಂದಾಣಿಕೆಯಿಲ್ಲದೆ ಇದ್ದರಿಂದ ಈಗ್ಗೆ 6 ತಿಂಗಳ ಹಿಂದೆ ದಾರುಲ್ ಖುಲಾದಲ್ಲಿ ಬಿಡುಗಡೆಯಾಗಿ ನಮ್ಮ ಮನೆಯಲ್ಲೆ ವಾಸವಾಗಿದ್ದು, ಅವರ ಮಗ ತಂದೆ ಜೊತೆ ವಾಸವಾಗಿರುತ್ತಾನೆ, ಈಗಿರುವಾಗ ದಿನಾಂಕ:10/02/2020 ರಂದು ಬಿಬಿ ಸುಮಯ್ಯಳು ಹುಷಾರಿಲ್ಲದ ಕಾರಣ ನನ್ನ ತಮ್ಮ ಸುಹೇಬ್ಪಾಷ, ನಾದಿನಿ ಸಲ್ಮಾ ರವರ ಜೊತೆ ಚಾಮರಾಜನಗರ ಸಕರ್ಾರಿ ಆಸ್ಪತ್ರೆ ಬಂದಿದ್ದಾಗ, ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ವಾಷಿಂಗ್ ರೂಂಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ ಬಾರದೆ ಕಾಣೆಯಾಗಿರುತ್ತಾಳೆ, ನಾವು ಇದುವರೆವಿಗೂ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ಅದ್ದರಿಂದ ಆಕೆಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ.

 02. ಗುಂಡ್ಲುಪೇಟೆ ಠಾಣೆ: (ಮೊ,ನಂ 45/2020) ಪಿರ್ಯಾದಿ ಮಹದೇವಪ್ರಸಾದ್ ಅಣ್ಣೂರು ಗ್ರಾಮರವರು ನೀಡಿದ ದೂರಿನಲ್ಲಿ ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ರಾಜೇಶ ಬಿನ್ ಬಸವಣ್ಣ, 2.ಪಣೀಶ ಬಿನ್ ನಾಗರಾಜು, 3.ತಾಯಮ್ಮ ಬಿನ್ ಬಸವಣ್ಣ, 4.ಸೋಮಣ್ಣ ಬಿನ್ ದೊಡ್ಡತಮ್ಮಯ್ಯ5.ಬಾಳಪ್ಪ ಬಿನ್ ದೊಡ್ಡತಮ್ಮಯ್ಯ, 6.ಬೆಳ್ಳಮ್ಮ ಕೋಂ ಬಸವಣ್ಣ, 7.ಮಹದೇವಮ್ಮ ಕೋಂ ನಾಗರಾಜು, ಎಲ್ಲರೂ ಪರಿಶಿಷ್ಟ ಜನಾಂಗ, ಅಣ್ಣೂರುಗ್ರಾಮ ಕೈಯಲ್ಲಿ ದೊಣ್ಣೆ ಮತು ವಿಕೇಟನ್ನು ಹಿಡಿದುಕೊಂಡು ಪಿಯರ್ಾದಿಯವರ ಮನೆಯ ಬಳಿಗೆ ಬಂದುಜಾಗದ ವಿಚಾರವಾಗಿ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ಮಹದೇವರವರಿಗೆ ವಿಕೇಟ್ನಿಂದ ಮುಖಕ್ಕೆ ಹೊಡೆದು, ಬಿಡಿಸಲು ಹೋದ ಬಸಮ್ಮರವರಿಗೆಕೈಯಿಂದ ಮೈಕೈಗೆ ಹೊಡೆದು, ಕೆಳಕ್ಕೆ ಕೆಡವಿ ಕಾಲಿನಿಂದ ತುಳಿದು, ದೊಣ್ಣೆಯಿಂದ ಮಹದೇವರವರ ಮೈಕೈಗೆ ಹೊಡೆದು, ಬಸಮ್ಮಳಿಗೆ ಕೈಯಿಂದ ಮೈಕೈಗೆ ಹೊಡೆದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರು.

03. ಗುಂಡ್ಲುಪೇಟೆ ಠಾಣೆ: (ಮೊ,ನಂ 46/2020) ಪಿಯರ್ಾದಿ ಸೈಯದ್ ತಾಹಿಯಾ ಗುಂಡ್ಲುಪೇಟೆ ಟೌನ್ರವರು ನೀಡಿದ ದೂರಿನಲ್ಲಿ ಅವರು ಮಾಮೂಲಿನಂತೆ ಡ್ರೈವರ್ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಇದ್ದರು. ರಾತ್ರಿ ಸುಮಾರು 7.00 ಗಂಟೆಗೆ ವಾಪಾಸ್ ಮನೆಗೆ ಬಂದಾಗ, ನನ್ನ ಹೆಂಡತಿ ಸೌಧ @ ಜಾಸ್ಮೀನ್ ಇರಲಿಲ್ಲ. ಮಕ್ಕಳನ್ನು ಕೇಳಿದಾಗ ಅಮ್ಮ ಗೂಡಲೂರಿಗೆ ಹೋಗಿದ್ದು ಬರುವುದಾಗಿ ತಿಳಿಸಿ ಹೋದರು ಎಂದು ತಿಳಿಸಿದ್ದು, ಗೂಡಲೂರಿನಲ್ಲಿ ವಿಚಾರ ಮಾಡಲಾಗಿ ಅಲ್ಲಿಗೂ ಸಹ ಹೋಗಿರುವುದಿಲ್ಲ. ನನ್ನ ಹೆಂಡತಿ ಎಲ್ಲೋ ಕಾಣೆಯಾಗಿದ್ದು, ಇದುವರೆವಿಗೂ ಹುಡುಕಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ನನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

04. ಗುಂಡ್ಲುಪೇಟೆ ಠಾಣೆ: (ಮೊ,ನಂ 47/2020) ಪಿಎಸ್ಐರವರು ಸಿಬ್ಬಂದಿಯವರೊಡನೆ ಮತ್ತು ಪಂಚಾಯ್ತಿದಾರರ ಸಮಕ್ಷಮ ಗುಂಡ್ಲುಪೇಟೆ ಪಟ್ಟಣದ ಊಟಿ ಸರ್ಕಲ್ ಬಳಿ ಆಸಾಮಿಗಳು ಸಾರ್ವಜನಿಕರಿಗೆ ಕೇರಳ ರಾಜ್ಯದ ಲಾಟರಿ ಟಿಕೇಟ್ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ದಾಳಿ ಮಾಡಿ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಆಸಾಮಿಗಳ ಬಳಿ ಇದ್ದ ಸುಮಾರು 17340/- ಮೌಲ್ಯದ ವಿವಿದ ಹೆಸರಿನ, ವಿವಿಧ ಶ್ರೇಣಿಯ 538 ಕೇರಳ ರಾಜ್ಯದ ಲಾಟರಿ ಟಿಕೇಟ್ಗಳನ್ನು ಮತ್ತು ಆಸಾಮಿಗಳು ಮಾರಾಟ ಮಾಡಿ ಇಟ್ಟಿದ್ದ ರೂ3100/- ನಗದು ಹಣವನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು .ನಂಜುಂಡಸ್ವಾಮಿ ಬಿನ್ ಲೇಟ್ ಬಸವರಾಜು, 43 ವರ್ಷ, ಒಕ್ಕಲಿಗ ಜನಾಂಗ, ಪೇಪರ್ಏಜೆಂಟ್, 1 ನೇ ಕ್ರಾಸ್, ಭುಜಂಗೇಶ್ವರ ಬಡಾವಣೆ, ಚಾಮರಾಜನಗರಟೌನ್2.ಸುಂದ್ರ.ಡಿ ಬಿನ್ ದೇವಣ್ಣ, 43 ವರ್ಷ, ಲಿಂಗಾಯ್ತರು, ವ್ಯವಸಾಯ, ಸೋಮವಾರ ಪೇಟೆಗ್ರಾಮ, ಚಾಮರಾಜ ನಗರಟೌನ್ ವಶಕ್ಕೆ ಪಡೆದುಠಾಣೆಗೆ ಬಂದುಸ್ವಯಂ ವರದಿ ತಯಾರಿಸಿ ಲಾಟರಿ ನಿಷೇದಕಾಯ್ದೆ ಆಡಿ ಕೇಸು ದಾಖಲಿಸಿದ ಮೇರೆಗೆ ಈ ಪ್ರ ವ ವರದಿ

05. ತೆರಕಣಾಂಬಿ ಠಾಣೆ: (ಮೊ,ನಂ 13/2020) ಪಿರ್ಯಾದಿ ಗೀತಾ ಹಲ್ಲೇಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಈಗ್ಗೆ 12 ವರ್ಷಗಳ ಹಿಂದೆ ನಮ್ಮ ಊರಿನ ಕುನ್ನಮಾದಯ್ಯರವರ ಮಗನಾದ ನಂಜುಂಡಸ್ವಾಮಿಯನ್ನು ಮದುವೆಯಾಗಿದ್ದು ನನಗೆ ಒಂದು ಹೆಣ್ಣು, ಹಾಗೂ ಒಂದು ಗಂಡು ಮಗುವಿರುತ್ತದೆ.ನಾನು ಮದುವೆಯಾದಗಿನಿಂದಲೂ ನಮ್ಮ ಅತ್ತೆ ಮಾವ ಗಂಡನ ಜೊತೆಗೆ ಜಮೀನಿನಲ್ಲಿರುವ ಮನೆಯಲ್ಲಿ ವಾಸವಿದ್ದೆನು, ಈಗ್ಗೆ 2 ವರ್ಷಗಳಿಂದ ಊರೊಳಗೆ ಇರುವ ನಮ್ಮ ಚಿಕ್ಕ ಮಾವನ ಮನೆಯಲ್ಲಿ ಮಕ್ಕಳು ಗಂಡನೊಂದಿಗೆ ವಾಸವಿರುತ್ತೇನೆ. ನನ್ನ ಗಂಡ ಹೋಂಗಾಡರ್್ ಕೆಲಸ ಮಾಡಿಕೊಂಡಿದ್ದು ವಿನಾಃ ಕಾರಣ ನನ್ನ ಮೇಲೆ ಗಲಾಟೆ ಮಡುತ್ತಿದ್ದು ಮೊನ್ನೆ ದಿನ ದಿನಾಂಕ;-10-02-2020 ರಂದು ರಾತ್ರಿ ನನ್ನ ಗಂಡ ಕುಡಿದು ಬಂದು ಗಲಾಟೆ ಮಾಡಿ ಹೊಡೆಯಲು ಬಂದಿದ್ದು ನಾನು ಹೆದರಿಕೊಂಡು ನನ್ನ ತಂದೆ ಮನೆಗೆ ಹೊರಟು ಹೋಗಿದ್ದೆನು. ನಂತರ ನೆನ್ನೆ ದಿನ ದಿನಾಂಕ;-11-02-2020 ರಂದು ಬೆಳಿಗ್ಗೆ ಸುಮಾರು 9-00 ಗಂಟೆಯಲ್ಲಿ ನಾನು ಮನೆಗೆ ಬಂದು ಮನೆಯಲ್ಲಿದ್ದಾಗ ನನ್ನ ಗಂಡ ನನ್ನ ಮೇಲೆ ಜಗಳ ತೆಗೆದು ಬೋಳಿಮಗಳೇ, ಸೂಳೇಮಗಳೇ ಎಲ್ಲಿಗೆ ಹೋಗಿದ್ದೆ ಎಂದು ನನ್ನನ್ನು ಹಿಡಿದುಕೊಂಡು ಹೊಡೆಯಲು ಬಂದಾಗ ನಾನು ಮನೆಯಿಂದ ಹೊರಗೆ ಬಂದಾಗ ನನ್ನ ಹೊಂದಯೇ ಬಂದು ನನ್ನನ್ನು ತಡೆದು ನಿಲ್ಲಿಸಿಕೊಂಡು ನನ್ನ ಜುಟ್ಟನ್ನು ಹಿಡಿದು ಎಳೆದಾಡಿ ಕೆಳಕ್ಕೆ ಬೀಳಿಸಿದಾಗ ನೆಲದ ಮೇಲೆ ಇದ್ದ ಕಲ್ಲು ನನ್ನ ಎಡಕಣ್ಣಿನ ಹತ್ತಿರ ತಾಗಿ ಗಾಯಾವಾಯಿತು. ನಂತರ ಕಾಲಿನಿಂದ ಮೈಕೈಗೆ ತುಳಿದು ನೋವುಂಟು ಮಾಡಿದರು. ನ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ನೀಡಿ ನನ್ನ ಮೇಲೆ ಜಗಳ ಮಾಡಿ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿರುವ ನನ್ನ ಗಂಡ ನಂಜುಂಡಸ್ವಾಮಿಯ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ.ವ.ವರದಿ.

06. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 41/2020) ಪಿರ್ಯಾದಿ ಶಿವಶಂಕರ್ ಪಿ.ಜಿ ಪಾಳ್ಯ ಗ್ರಾಮರವರು ಠಾಣೆಗೆ ಹಾಜರಾಗಿಕೊಟ್ಟ ದೂರೇನೆಂದರೆ ದಿ:11-02-2020ರಂದು ಮದ್ಯಾಹ್ನ03-00 ಗಂಟೆಲ್ಲಿ ಚಾನಗರದಿಂದ ಕೆಎ-10 ಇಬಿ-2807 ಹೋಂಡ ಯೂನಿಕಾನರ್್ ಮೋಟಾರು ಬೈಕನ್ನು ಮಧುಸೂದನ್ ಓಡಿಸುತ್ತಿದ್ದು ಇದರ ಹಿಂಬದಿಯಲ್ಲಿ ಸಿದ್ದೇಶನು ಕುಳಿತಿದ್ದು, ನಮ್ಮ ಬೈಕುಗಳ ಮುಂದೆ ಸಿದ್ದಯ್ಯನಪುರ ಗ್ರಾಮದ ತಿರುವಿನಲ್ಲಿರುವ ದೇವಸ್ಥಾನದ ಸ್ವಲ್ಪ ಮುಂದೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಎದುರು ಕಡೆಯಿಂದ ಬಂದ ಕೆಎ-10 ಎಂ-5258 ನಂಬರಿನ ಮಹಿಂದ್ರ ಎಕ್ಸ್ಯುವಿ ಕಾರನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಿದ್ದೇಶನನ್ನು ಕೂರಿಸಿಕೊಂಡು ಹೋಗುತ್ತಿದ್ದ ಮಧುಸೂದನ್ನ ಬೈಕಿಗೆ ಡಿಕ್ಕಿಗೊಳಿಸಿದನು ಸಿದ್ದೇಶನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಕಾರು ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಈ ಪ್ರ ವ ವರದಿ.

07. ಅಗರ ಮಾಂಬಳ್ಳಿ ಠಾಣೆ: (ಮೊ,ನಂ 04/2020) ಪಿರ್ಯಾದಿ ವಿಜಯಕುಮಾರಿ ಎಸ್ ಅಗರ ಮಾಂಬಳ್ಳಿ ಗ್ರಾಮರವರು ನೀಡಿದ ದುರಿನಲ್ಲಿ ಅವರು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಅದೇ ಗ್ರಾಮದ ಆರೋಪಿಗಳು ಗಣೇಶ, ಸತೀಶ, ಸರಸ್ವತಿ, ಪಾಪಣ್ಣ, ಸ್ವರೂಪ, ಮನೆಯ ಮುಂದೆ ನಿಂತು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಅಷ್ಟಕ್ಕೆ ಪಿಯರ್ಾದಿಯವರ ತಮ್ಮ ಬೈಕ್ ನಲ್ಲಿ ಮನೆ ಬಳಿ ಬಂದಾಗ ಬೈಕನ್ನು ತಡೆದು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು, ಬಿಡಿಸಲು ಹೋದ ಪಿರ್ಯಾದಿಯ ಮುಂದಲೆಯನ್ನು ಹಿಡಿದುಕೊಂಡು ಕೆಳಕ್ಕೆ ಕೆಡವಿಕೊಂಡು ದೊಣ್ಣೆಯಿಂದ ಮೈ-ಕೈಗೆ ಹೊಡೆದು ಬಟ್ಟೆಯನ್ನು ಹರಿದು ಹಾಕಿ ಅವಮಾನಗೊಳಿಸಿರುತ್ತಾರೆಂದು ಕೊಟ್ಟ ದೂರು.

08. ಗುಂಡ್ಲುಪೇಟೆ ಠಾಣೆ: (ಮೊ,ನಂ 48/2020) ಪಿರ್ಯಾದಿ ಶ್ರೀಮತಿ ಅನಿತಾ ಹದ್ದಣ್ಣವರ್ ಅಪರ ಪೊಲೀಸ್ ಅಧೀಕ್ಷಕರು ಚಾಮರಾಜನಗರ ಜಿಲ್ಲೆರವರು ಮಂಗಲ ಗ್ರಾಮದ ಜಯಮ್ಮ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಮಾಹಿತಿಯ ಮೇರೆಗೆ ಪಂಚಾಯ್ತಿದಾರರ ಸಮಕ್ಷಮ ದಾಳಿ ಮಾಡಿ 2 ಕೆ.ಜಿ. ಗಾಂಜಾ ಸೊಪ್ಪು ಮತ್ತು 56390 ರೂ. ಹಣವನ್ನು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ನೀಡಿದ ವರದಿಯ ಮೇರೆಗೆ ಈ ಪ್ರ.ವ.ವರದಿ.


Your Comment

Name :
Email:
Comment:
Submit

Website Designed and Developed by Global Buzz®