• ಹಿರಿಯ ನಾಗರೀಕರ ಸಹಾಯ ವಾಣಿ: 1090 / 08226 222030
  • ಮಕ್ಕಳ ಸಹಾಯವಾಣಿ : 1098
  • ತುರ್ತು : 100 / 08226 222383
  • ಅಗ್ನಿ ಶಾಮಕ ದಳ : 101
  • ತುರ್ತು ವಾಹನ ಸೇವಾ: 108

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಸಾರ್ವಜನಿಕರು ಕಟು ಮಾತುಗಳಿಂದ ಮಾನಸಿಕವಾಗಿ ಆಗಲಿ, ದೈಹಿಕ, ಆರ್ಥಿಕ, ಸಾಮಾಜಿಕ ಅಥವಾ ವ್ಯಯಕ್ತಿಕವಾಗಿ ಜಾತಿಯನ್ನು ಅವಲಂಬಿಸಿ ಅಗೌರವ ಮಾಡುವ ಕ್ರಿಯೆ ಅಥವಾ ಅಪರಾಧಕ್ಕೆ ಶಿಕ್ಷಿಸುವ ಅವಕಾಶ ಇದೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯ ವಿರುದ್ದ ನಡೆದ ಕ್ರೌರ್ಯ ಕೆಲಸದ ಅಪರಾಧದ ಪರಿಶೋಧನೆಯನ್ನು ಸಾಮಾನ್ಯವಾಗಿ ಸಹಾಯಕ ಪೊಲೀಸ್ ಆಯುಕ್ತರ ಕ್ರಮಾಂಕದವರಿಂದ ನಡೆಸಲಾಗುತ್ತದೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯ ವಿರುದ್ದ ದೌರ್ಜನ್ಯ ಅಪರಾಧದ ಪ್ರಶ್ನಾವಳಿ ಪೂರ್ಣಗೊಂಡ ನಂತರ, ಚಾರ್ಶೀಟ್ ಪೂರ್ಣಗೊಳಿಸಿದರೆ, ತಗುಲುವ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ಆರ್ಥಿಕ ಸಹಾಯ ಪಡೆಯಬಹುದು.

©ಕೃತಿಸ್ವಾಮ್ಯ ಚಾಮರಾಜನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವೆಬ್ ಸೈಟ್ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®